ಸಭೆ

ನಂಜರಾಯಪಟ್ಟಣ ಗ್ರಾಮ ಪಂಚಾಯಿತಿಯ ಜನಸ್ಪಂದನಾ ಸಭೆ

ಕುಶಾಲನಗರ, ಜು 25: ನಂಜರಾಯಪಟ್ಟಣ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಂಜರಾಯಪಟ್ಟಣ ಗುಳಿಗ ಭಾಗದಲ್ಲಿರುವ ಬೇಬಿ ಭವನದಲ್ಲಿ ಜನಸ್ಪಂದನ ಕಾರ್ಯಕ್ರಮವನ್ನು ದಿನಾಂಕ;-23/07/2025ರಬುಧವಾರ ರಂದು ಆಯೋಜಿಸಲಾಗಿದ್ದು. ಸದರಿ ಸಭೆಯಲ್ಲಿ ಪ್ರಮುಖ್ಯವಾಗಿ ಹಿಂದು ಸ್ಮಶಾನದ ಬಗ್ಗೆ ಹಾಗೂ ಗ್ರಾಮ ಅಭಿವೃದಿ. ಕುಡಿಯುವ ನೀರು, ಬೀದಿ ದೀಪಗಳು ಮತ್ತು ಹಲವು ಮೂಲಭೂತ ಸೌಕರ್ಯಗಳ ಬಗ್ಗೆ ಚರ್ಚಿಸಲಾಯಿತು. ಸದರಿ ಸಭಯೆಯಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ಶ್ರೀ ಸಿ ಎಲ್‌ ವಿಶ್ವರವರು ಉಪಾಧ್ಯಕ್ಷರಾದ ಶ್ರೀಮತಿ ಕುಸುಮ ಸದಸ್ಯರಾದ ಶ್ರೀಮತಿ ಸಮೀರ ಶ್ರೀಮತಿ ಜಾಜಿ ಹಾಗೀ ಗ್ರಾ.ಪಂ ಕಾರ್ಯದರ್ಶಿಗಳು , ನಂಜರಾಯಪಟ್ಟಣ ಅರಣ್ಯ ಇಲಾಖೆ ವನಪಾಲಕರು ಆದ ಶ್ರೀ.ಸಚಿನ್‌ ನಿಂಬಾಳ್ಕರ್‌ ರವರು ಮತ್ತು ಅರಣ್ಯ ಇಲಾಖೆ ಸಿಬ್ಬಂದಿಗಳು ,ಗ್ರಾಮಸ್ಥರು ಸದರಿ ಸಭೆಯಲ್ಲಿ ಹಾಜರಿದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!