ಕುಶಾಲನಗರ, ಏ 12: ಕುಶಾಲನಗರದ ಕೂಡ್ಲೂರು ಗ್ರಾಮದಲ್ಲಿರುವ ಕೂರ್ಗ್ ಜಂಗಲ್ ಕಿಡ್ಸ್ ರೆಸಾರ್ಟ್ ನಲ್ಲಿ ಮೇ 1 ರಿಂದ 4 ದಿನಗಳ ಕಾಲ ಸ್ವಿಮ್ಮಿಂಗ್ ತರಬೇತಿ ಹಮ್ಮಿಕೊಳ್ಳಲಾಗಿದೆ.
ನುರಿತ ತರಬೇತುದಾರರಿಂದ 10 ರಿಂದ 70 ವಯೋಮಾನದವರಿಗೆ ತರಬೇತಿ ನೀಡಲಾಗುತ್ತದೆ. ಆಸಕ್ತರು ಸಂಪರ್ಕಿಸಿ 9449078126.
Back to top button
error: Content is protected !!