ಕುಶಾಲನಗರ, ಮಾ 29: ಕುಶಾಲನಗರದಲ್ಲಿ “ಶಿವಧಾರೆ” ನೃತ್ಯ ಶಾಲೆ. 30-3-2025 ರ ಭಾನುವಾರ ಆರಂಭವಾಗಲಿದೆ.
ಯುಗಾದಿ ಹಬ್ಬದಂದು ಬೇವು ಬೆಲ್ಲದ ಸಿಹಿಯೊಂದಿಗೆ ಕುಶಿಯ ನಗರ ಕುಶಾಲನಗರದಲ್ಲಿ ಶಿವಧಾರೆ ನೃತ್ಯ ಶಾಲೆ ಶುಭಾರಂಭವಾಗುತ್ತಿದೆ. ನೃತ್ಯ ಸಂಯೋಜಕ ಚಂದನ್ ಸಾರಥ್ಯದಲ್ಲಿ ಈ ನೃತ್ಯ ಶಾಲೆ ಆರಂಭವಾಗುತ್ತಿದ್ದು, ವಿವಿಧ ಪ್ರಕಾರದ ನೃತ್ಯಗಳ ತರಬೇತಿ ನೀಡಲಾಗುತ್ತದೆ. ಗಣ್ಯರ ಸಮ್ಮುಖದಲ್ಲಿ ಶಿವಧಾರೆ ನೃತ್ಯ ಶಾಲೆ ಅದ್ದೂರಿಯಾಗಿ ಉದ್ಘಾಟನೆಯಾಗಲಿದೆ. ಅಷ್ಟೇ ಅಲ್ಲ ರಿಯಾಲಿಟಿ ಶೋ ಕೊರಿಯೋಗ್ರಾಫರ್ ಪವನ್ ಮಾಸ್ಟರ್ ಹಾಗೂ ಪ್ರಮೋದ್ (ಕ್ಯಾಟ್) ಮಾಸ್ಟರ್ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.
Back to top button
error: Content is protected !!