ಪ್ರಕಟಣೆ

ಕೂಡಿಗೆಯಲ್ಲಿ ಭೂಮಿ ಕನ್ಸಲ್ಟೆಂಟ್ಸ್ ಶುಭಾರಂಭ

ಕುಶಾಲನಗರ, ಜ 26: ಕೂಡಿಗೆ ವೃತ್ತದಲ್ಲಿ ನೂತನವಾಗಿ ಆರಂಭಗೊಂಡ ಭೂಮಿ‌‌ ಕನ್ಸಲ್ಟೆಂಟ್ಸ್ ಕಛೇರಿಯನ್ನು ಲೋಕಾರ್ಪಣೆ ‌ಮಾಡಲಾಯಿತು.

ಜಿಪಂ‌ ಮಾಜಿ ಅಧ್ಯಕ್ಷ ಹೆಚ್.ಎಸ್.ಅಶೋಕ್ ಕಛೇರಿ ಉದ್ಘಾಟಿಸಿದರು.
ಕಛೇರಿ ಸ್ಥಾಪಕರಾದ ಮೋಹನ್, ಗಣೇಶ್ ಸೇರಿದಂತೆ ಕೆ.ಎಸ್.ಮೂರ್ತಿ, ಕೆ.ಕೆ.ನಾಗರಾಜಶೆಟ್ಟಿ, ಸುನಿಲ್ ರಾವ್ ಮತ್ತಿತರರು ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!