ಪರಿಸರ

ಹಾರಂಗಿ ಉದ್ಯಾನವನದಲ್ಲಿ ಗಿಡಗಳನ್ನು ನೆಟ್ಟು ವಿಶ್ವ ಪರಿಸರ ದಿನ ಆಚರಣೆ

ಕುಶಾಲನಗರ, ಜೂ 05:ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ನೀರಾವರಿ ಇಲಾಖೆಯ ಹಾರಂಗಿ ಡ್ಯಾಮ್ ಅಧಿಕಾರಿಗಳು, ಸಾಮಾಜಿಕ ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು KSISF ಇಲಾಖೆಯ ಪೊಲೀಸ್ ಅಧಿಕಾರಿಗಳ ಸಹಯೋಗದಲ್ಲಿ ಹಾರಂಗಿ ಉದ್ಯಾನವನದಲ್ಲಿ ಗಿಡಗಳನ್ನು ನೆಟ್ಟು ವಿಶ್ವ ಪರಿಸರ ದಿನವನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಹಾರಂಗಿ ಯೋಜನಾ ವೃತ್ತದ ಅಧೀಕ್ಷಕ ಇಂಜಿನಿಯರ್ ಸತೀಶ್, ಕಾರ್ಯಪಾಲಕ ಇಂಜಿನಿಯರ್ ಮಹೇಶ್, ತಾಂತ್ರಿಕ ಸಹಾಯಕರು ಕವಿಪ್ರಸಾದ್,AEE ಪುಟ್ಟಸ್ವಾಮಿ, ಗೋಕುಲ್ ಹಾಗೂ ಸಹಾಯಕ ಇಂಜಿನಿಯರ್ ಕಿರಣ್ ಡಿ. ಡಿ.. ಸಾಮಾಜಿಕ ಅರಣ್ಯ ವಲಯದ ವಲಯ ಅರಣ್ಯ ಅಧಿಕಾರಿಗಳಾದ ಪ್ರಮೋದ್, ಉಪವಲಯ ಅರಣ್ಯಧಿಕಾರಿಗಳು ಆದ ಹರೀಶ್ ಕುಮಾರ್ ಎನ್. ಬಿ, ಗಣೇಶ್ ಎಂ, ಚಾಲಕ ಲೋಕೇಶ್… KSISF ನ ಇನ್ಸ್ಪೆಕ್ಟರ್ ಸ್ವಾಮಿರವರು ಹಾಜರಿದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!