ಕುಶಾಲನಗರ, ಮಾ 04: ಬುಲೆಟ್ ಬೈಕ್ ನ ಸೈಲೆನ್ಸರ್ ಬದಲಾವಣೆ ಮಾಡಿ ಶಬ್ಧ ಮಾಲಿನ್ಯಕ್ಕೆ ಕಾರಣರಾದ ಬಿ.ಕೆ.ಭರತ್ ಎಂಬ ಸವಾರನಿಂದ ರೂ 6500 ಸಾಚಿರಡ ದಂಡ ವಸೂಲಿ ಮಾಡಲಾಯಿತು ಎಂದು ಅರ್.ಟಿ.ಒ ಪ್ರಕಟಣೆ ತಿಳಿಸಿದೆ.