ಕುಶಾಲನಗರ, ಫೆ 28: ಕುಶಾಲನಗರ ಸಂಚಾರ ಪೊಲೀಸ್ ಠಾಣಾ ಅಧಿಕಾರಿ ಸಿಬ್ಬಂದಿಗಳು ಕಟ್ಟುನಿಟ್ಟಿನ ತಪಾಸಣೆ ಪುನರಾರಂಭಿಸಿದ್ದಾರೆ.
ಡ್ರಿಂಕ್ & ಡ್ರೈವ್, ಹೆಲ್ಮೆಟ್, ಸೀಟ್ ಬೆಲ್ಟ್ ರಹಿತ ಚಾಲನೆ, ಅಪ್ರಾಪ್ತ ರಿಂದ ವಾಹನ ಚಾಲನೆ, ಕರ್ಕಶ ಶಬ್ಧ ಉಂಟುಮಾಡುವ ವಾಹನಗಳ ಬಗ್ಗೆ ತಪಾಸಣೆ ಆರಂಭಿಸಿದ್ದಾರೆ.
Back to top button
error: Content is protected !!