ನಿಧನ

ಬೈಕ್ ಮೆಕಾನಿಕ್ ಶಶಿಕುಮಾರ್ ನಿಧನ

ಕುಶಾಲನಗರ, ಆ 04: ಕುಶಾಲನಗರದ ಮಾರುಕಟ್ಟೆ ರಸ್ತೆಯ ಬೈಕ್ ಮೆಕಾನಿಕ್ ಹುದುಗೂರು ನಿವಾಸಿ ಶಶಿಕುಮಾರ ಅನಾರೋಗ್ಯದಿಂದ ಸೋಮವಾರ ಮುಂಜಾನೆ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!