ಕುಶಾಲನಗರ, ಫೆ 07: ಜಿಲ್ಲೆಯ ಯುವ ಕಾಂಗ್ರೆಸ್ ನ ವಿವಿಧ ಘಟಕಗಳಿಗೆ ನಡೆದಿದ್ದ ಚುನಾವಣೆಯ ಫಲಿತಾಂಶ ಘೋಷಣೆಯಾಗಿದ್ದು, ಕುಶಾಲನಗರ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಕುಶಾಲನಗರ ಹೆಚ್.ಕೆ.ಚಿರಂಜೀವಿ ಗೆಲುವು ಸಾಧಿಸಿದ್ದಾರೆ. ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳ ಪೈಕಿ ಚಿರಂಜೀವಿ ಗೆ 1327 ಮತ, ಎ.ಆರ್.ಅರ್ಜುನ್ ಗೆ 928, ಹೆಚ್.ಆರ್.ಸಚಿನ್ ಗೆ 37 ಮತ ಲಭಿಸಿದೆ.
Back to top button
error: Content is protected !!