ಪ್ರಶಸ್ತಿ

ಚಂದ್ರಶೇಖರ್ ಗೆ “ಸಮಾಜ ಸೇವಾ ರತ್ನ” ರಾಜ್ಯ ಪ್ರಶಸ್ತಿ

ಕೂಡಿಗೆ, ಜ. 27: ಕರ್ನಾಟಕ ಸಾಂಸ್ಕೃತಿಕ ಹಾಗೂ ಸಾಹಿತ್ಯ ಪರಿಷತ್ತು ವತಿಯಿಂದ ಗುಮ್ಮನಕೊಲ್ಲಿಯ ವಾಲ್ಮೀಕಿ ಭವನದಲ್ಲಿ ನಡೆದ ಸ್ವರ ಸಂಭ್ರಮ ಕರೋಕೆ ಗಾಯನ ಸೀಜನ್ 1ರ ಸಮಾರಂಭದಲ್ಲಿ ಕೂಡಿಗೆ ಕೆ.ಎಸ್ ಚಂದ್ರಶೇಖರ್ (ಶೇಖರ್) ರವರಿಗೆ “ಸಮಾಜ ಸೇವಾ ರತ್ನ ” ರಾಜ್ಯ
ಪ್ರಶಸ್ತಿ ಯನ್ನು ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷೆ ಡಾ. ನಯನ ಹರಿಶ್ಚಂದ್ರ, ಕಾರ್ಯದರ್ಶಿ ಹರಿಣಿ ಪ್ರಭಾಕರ್,ಸಂಸ್ಥಾಪಕ ಡಾ. ಕಸ್ತೂರಿ ಚಂದ್ರು, ಮಹಿಳಾ ನಗರಾಧ್ಯಕ್ಷೆ ಅಮೀನಾ ಬೇಗಂ, ಹಾಸನ ಜಿಲ್ಲಾಧ್ಯಕ್ಷೆ ಪಾರ್ವತಿ, ಮೈಸೂರು ಜಿಲ್ಲಾ ಕಾರ್ಯದರ್ಶಿ ರೂಪ , ಸೇರಿದಂತೆ ಪರಿಷತ್ತು ನ ಪದಾಧಿಕಾರಿಗಳು ಹಾಜರಿದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!