ಪ್ರಕಟಣೆ

ತುಂಡಾದ 66 ಕೆವಿ ವಿದ್ಯುತ್ ಲೈನ್: ಪವರ್ ಕಟ್

ಅಪಾಯಕಾರಿ ವಿದ್ಯುತ್ ಲೈನ್ ತುಂಡಾದರೂ ಅದೃಷ್ಟವಶಾತ್ ತಪ್ಪಿದ ಭಾರೀ ಅನಾಹುತ

 

ಕುಶಾಲನಗರ, ನ 09: ಮೈಸೂರಿನಿಂದ ಕುಶಾಲನಗರಕ್ಕೆ ವಿದ್ಯುತ್ ಪೂರೈಸುವ 66ಕೆವಿ ವಿದ್ಯುತ್ ಮಾರ್ಗ ಕುಶಾಲನಗರ ಕೆಇಬಿ‌ ಬಳಿ ತುಂಡಾಗಿರುವ ಹಿನ್ನೆಲೆಯಲ್ಲಿ ಕೊಡಗಿನ‌ ಬಹುತೇಕ ಕಡೆ ಪವರ್ ಕಟ್ ಉಂಟಾಗಿದೆ. ಸಂಪೂರ್ಣ ಕುಶಾಲನಗರ ತಾಲೂಕು ವ್ಯಾಪ್ತಿ ಸೇರಿದಂತೆ ಸುಂಟಿಕೊಪ್ಪ, ವಿರಾಜಪೇಟೆ, ಸೋಮವಾರಪೇಟೆ, ಮಡಿಕೇರಿ ಮತ್ತಿತರ ಭಾಗಗಳಲ್ಲಿ ಮಧ್ಯಾಹ್ನದ ತನಕ‌ ವಿದ್ಯುತ್ ಅಡಚಣೆ ಉಂಟಾಗಲಿದೆ. (ಪಿರಿಯಾಪಟ್ಟಣ ಲೈನ್‌ನ 66kv ನಿಂದಾಗಿ ಎರಡೂ, 100MVA PTRಗಳು ಮುಗ್ಗರಿಸಿದವು. 2 ನೆಲದ ತಂತಿ ತುಂಡಾಗಿ ಲೈನ್ ಬ್ರೇಕರ್ ಮೇಲೆ ಬಿದ್ದ, ಎಲ್ಲಾ ಪೋಷಕ ಇನ್ಸುಲೇಟರ್, ಬಸ್ ಬಾರ್ ಪೋಷಕ ಇನ್ಸುಲೇಟರ್ ಹಾನಿಗೊಳಗಾಗಿದೆ ಎಂದು‌ ಮಾಹಿತಿ ತಿಳಿದುಬಂದಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!