ಪ್ರಕಟಣೆ

ಗಂಧದಕೋಟಿಯಲ್ಲಿ ಶುಭಾರಂಭಗೊಂಡಿದೆ ಫ್ರೆಶ್ ಚಿಕನ್, ನಾಟಿ ಮಟನ್ ಸೆಂಟರ್

ಕುಶಾಲನಗರ, ಸೆ 08: ಕುಶಾಲನಗರ-ಮಡಿಕೇರಿ ಹೆದ್ದಾರಿಯ ಗಂಧದಕೋಟಿಯಲ್ಲಿ ಫ್ರೆಶ್ ಚಿಕನ್ ಹಾಗೂ ಭಾರತ್ ನಾಟಿ ಮಟನ್ ಸೆಂಟರ್ ಹೆಸರಿನ ಮಾಂಸ‌ ಮಾರಾಟ ಮಳಿಗೆ ಶುಭಾರಂಭಗೊಂಡಿದೆ.

ಮದುವೆ ಹಾಗೂ ಶುಭ ಸಮಾರಂಭಗಳಿಗೆ ರಿಯಾಯಿತಿ ದರದಲ್ಲಿ ಕೋಳಿ ಮತ್ತು ಕುರಿ ಮಾಂಸ ಇಲ್ಲಿ ದೊರೆಯುತ್ತದೆ ಎಂದು ಮಳಿಗೆ ಮಾಲೀಕ ಜಬೀವುಲ್ಲಾ ತಿಳಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!