ಕುಶಾಲನಗರ, ಸೆ 05: ಕುಶಾಲನಗರದ ವಾಸವಿ ಬಾಲಕಿಯರ ಸಂಘದ ವತಿಯಿಂದ ಶಿಕ್ಷಕರ ದಿನಾಚರಣೆಯ ಅಂಗವಾಗಿ ಸೋಮೇಶ್ವರ ಬಡಾವಣೆಯ ನಿವಾಸಿಯಾದ ನಿವೃತ್ತ ಶಿಕ್ಷಕರಾದ ನಾಗಾಚಾರಿ ರವರನ್ನು ಅವರ ಮನೆಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಬಾಲಕಿಯರ ಸಂಘದ ಅಧ್ಯಕ್ಷೆ ಕುಮಾರಿ ಸಾನ್ವಿ, ಕುಮಾರಿ ಶ್ರಾವ್ಯ, ಕುಮಾರಿ ತನಿಷಾ, ಕುಮಾರಿ ನಿಹಾರಿಕಾ, ಕುಮಾರಿ ಸಾಯಿ ನಿಹಿರಾ, ಕುಮಾರಿ ಭೂಮಿ, ಮತ್ತು ಇತರರು ಭಾಗವಹಿಸಿದ್ದರು.
Back to top button
error: Content is protected !!