ಆರೋಪ

ಆಟೋ ನಿಲ್ದಾಣಕ್ಕೆ ನೆರಳು ನೀಡುತ್ತಿದ್ದ ಮರಕ್ಕೆ ಕೊಡಲಿಯೇಟು: ಚಾಲಕರ ಆಕ್ರೋಷ

ಕುಶಾಲನಗರ, ಆ 14: ಕುಶಾಲನಗರದ ಹೃದಯಭಾಗದಲ್ಲಿರುವ ಅಯ್ಯಪ್ಪಸ್ವಾಮಿ ದೇವಾಲಯಕ್ಕೆ ತೆರಳುವ ಮಾರ್ಗದಲ್ಲಿ ಇರುವ ಆಟೋ ನಿಲ್ದಾಣಕ್ಕೆ ನೆರಳಿನಾಶ್ರಯವಾಗಿದ್ದು ಮರವನ್ನು ಚೆಸ್ಕಾಂ ಕತ್ತರಿಸಿ ಹಾಕಿರುವ ಬಗ್ಗೆ ಚಾಲಕರು ಆಕ್ರೋಷ ವ್ಯಕ್ತಪಡಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!