ಕುಶಾಲನಗರ, ಜು 30: ಗೊಂದಿಬಸವನಹಳ್ಳಿ ಗ್ರಾಮದ ರೊಂಡಕೆರೆ ಏರಿ ಮತ್ತೆ ಒಡೆದಿದೆ. ಕಳೆದ 15 ದಿನಗಳ ಹಿಂದೆ ಕೆರೆ ಏರಿ ಒಡೆದು ನೀರು ನುಗ್ಗಿತ್ತು. ತಾತ್ಕಾಲಿಕವಾಗಿ ಒಡೆದ ಏರಿ ಮುಚ್ಚಲಾಗಿತ್ತು. ಇದೀಗ ಮರಳು ಮೂಟೆಗಳು ಕುಸಿದು ಕೆರೆ ನೀರು ಹೊರ ನುಗ್ಗಲು ಆರಂಭಿಸಿದೆ.
Back to top button
error: Content is protected !!