ಕುಶಾಲನಗರ, ಮಾ 29: ಪಿರಿಯಾಪಟ್ಟಣ- ಗೋಣಿಕೊಪ್ಪ ಮಾರ್ಗದ ಬೂದಿತಿಟ್ಟು ಬಳಿ ಕಾರೊಂದು ಅಪಘಾತಕ್ಕೀಡಾಗಿದೆ. ಕಾರಿನಲ್ಲಿದ್ದ ಇಬ್ಬರ ಪೈಕಿ ಓರ್ವನ ಸ್ಥಿತಿ ಗಂಭೀರವಾಗಿದ್ದು ಮೈಸೂರಿಗೆ ರವಾನಿಸಲಾಗಿದೆ. ಗಂಭೀರ ಗಾಯಗೊಂಡವರು ಮೂಲತಃ ವಾಲ್ನೂರಿನ ಅಬೂಬಕರ್ ಎಂದು ತಿಳಿದು ಬಂದಿದ್ದು ಪ್ರಸಕ್ತ ಇವರು ವಿರಾಜಪೇಟೆಯಲ್ಲಿ ನೆಲೆಸಿದ್ದರು.
Back to top button
error: Content is protected !!