ಕುಶಾಲನಗರ, ಜೂ 03:
*ನೈಋತ್ಯ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರ ಬಿರುಸಿನ ಮತದಾನ
*ಮಧ್ಯಾಹ್ನಕ್ಕೆ ಶೇ 50/ಮತದಾನ
*ಸೋಮವಾರಪೇಟೆ ತಾಲೂಕಿನ ಶಿಕ್ಷಕರ ಕ್ಷೇತ್ರದ 234 ಮತಗಳ ಪೈಕಿ 132 ಮತ ಚಲಾವಣೆ
*ಶಿಕ್ಷಕರ ಕ್ಷೇತ್ರದ 811ಮತಗಳ ಪೈಕಿ 401ಮತ ಚಲಾವಣೆ
*ದೂರದ ಗ್ರಾಮೀಣ ಭಾಗಗಳಿಂದ ಉತ್ಸಾಹದಿಂದ ಬಂದು ಮತ ಚಲಾಯಿಸುತ್ತಿರುವ ಪ್ರಜ್ಞಾವಂತರು.
*ಸ್ಥಳದಲ್ಲಿಯೇ ಇದ್ದು ಸುವ್ಯವಸ್ಥಿತ ಮತದಾನಕ್ಕೆ ಗಮನ ಹರಿಸುತಿರುವ ತಹಶೀಲ್ದಾರ್ ನವೀನ್ ಕುಮಾರ್
*ಪೊಲೀಸ್ ಸಬ್ ಇನ್ಸ್ಪೆಕ್ಟರ್ ರಮೇಶ್ ಕುಮಾರ್ ನೇತೃತ್ವದಲ್ಲಿ ಪೊಲೀಸ್ ಬಂದೋ ಬಸ್ತ್
Back to top button
error: Content is protected !!