ಪ್ರಕಟಣೆ

ಕಾಳಿಕಾಂಬ ವಿಶ್ವಕರ್ಮ ಕುಶಲ ಕೈಗಾರಿಕಾ ಸಹಕಾರ ಸಂಘದ ನೂತನ ಆಡಳಿತ ಮಂಡಳಿ ರಚನೆ

ಕುಶಾಲನಗರ, ಆ 28: ಹೆಬ್ಬಾಲೆಯ ನಂ 562 ನೇ ಶ್ರೀ ಕಾಳಿಕಾಂಬ ವಿಶ್ವಕರ್ಮ ಕುಶಲ ಕೈಗಾರಿಕಾ ಸಹಕಾರ ಸಂಘದ ನೂತನ ಆಡಳಿತ ಮಂಡಳಿ ರಚಿಸಲಾಯಿತು. ನೂತನ ಅಧ್ಯಕ್ಷರಾಗಿ ಎಚ್. ಬಿ‌. ಲಿಂಗಮೂರ್ತಿ, ಉಪಾಧ್ಯಕ್ಷರಾಗಿ ಕೆ.ಎಸ್. ಕಾಂತರಾಜ್ ಅವಿರೋಧವಾಗಿ ಆಯ್ಕೆಯಾದರು.

ಗೌರವ ಕಾರ್ಯದರ್ಶಿಯಾಗಿ ಬಿ. ಬಿ. ನಾಗರಾಜ್, ಸಹ ಕಾರ್ಯದರ್ಶಿಯಾಗಿ ಎಚ್.ಆರ್. ಲೋಕನಾಥ್, ನಿರ್ದೇಶಕರಾಗಿ ಎಸ್. ಜೆ. ದೇವದಾಸ್, ಹೆಚ್. ಬಿ. ದಿನೇಶ್, ಹೆಚ್. ಆರ್. ‌ನಂಜುಂಡಾಚಾರ್, ಹೆಚ್. ಎನ್. ರಾಜಾಚಾರ್, ಕೆ.ಬಿ ಮೋಹನ್, ಉಷಾ, ಶೋಭಾ ರಾಣಿ, ವಿ ಕೃಷ್ಣ ಮುಂತಾದವರು  ಆಯ್ಕೆಯಾಗಿರುತ್ತಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!