ಕುಶಾಲನಗರ, ಫೆ 14: ಕುಶಾಲನಗರದ ರಿಲಯನ್ಸ್ ಡಿಜಿಟಲ್ ಸಮೀಪ ಕ್ಯಾಪಿಟಲ್ ಟವರ್ ನಲ್ಲಿ ನೂತನವಾಗಿ ಆರಂಭವಾದ ಟಾಪ್ ರೂಫ್ ಕೆಫೆಯನ್ನು ಮಡಿಕೇರಿ ಕ್ಷೇತ್ರ ಶಾಸಕ ಡಾ.ಮಂತರ್ ಗೌಡ ಅವರು ಉದ್ಘಾಟಿಸಿದರು. ಕುಶಾಲನಗರ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ್, ಕೆಪಿಸಿಸಿ ಸದಸ್ಯ ಮಂಜುನಾಥ್ ಗುಂಡುರಾವ್, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪಲತಾ, ಜಿಪಂ ಮಾಜಿ ಸದಸ್ಯೆ ಸುನಿತಾ ಮಂಜುನಾಥ್, ಕೆಫೆ ಮಾಲೀಕ ಡಿಫರೆಂಟ್ ಲೋಕಿ ಮತ್ತಿತರರು ಇದ್ದರು.
Back to top button
error: Content is protected !!