ಅಪಘಾತ

ವಿದ್ಯುತ್ ಪ್ರವಹಿಸಿ ಸಾವನಪ್ಪಿದ ಹಸು

ಕುಶಾಲನಗರ, ಆ 29: ಟ್ರಾನ್ಸ್ ಫಾರ್ಮರ್‌ ಬಳಿ ಮೇಯುತ್ತಿದ್ದ ಹಸುಗೆ ವಿದ್ಯುತ್ ಪ್ರವಹಿಸಿ ಮೃತಪಟ್ಟ ಘಟನೆ‌ ಗೊಂದಿಬಸವನಹಳ್ಳಿಯಲ್ಲಿ ನಡೆದಿದೆ.
ಸುಗು ಎಂಬವರಿಗೆ ಸೇರಿದ ಹಸು ಮೃತಪಟ್ಟಿದೆ. ಗೊಂದಿಬಸವನಹಳ್ಳಿಯಿಂದ ಸುಂದರನಗರಕ್ಕೆ‌ ಸಂಪರ್ಕ ಕಲ್ಪಿಸುವ (ಕೋರೆ ರಸ್ತೆ) ಮಾರ್ಗದಲ್ಲಿ ದುರ್ಘಟನೆ ಸಂಭವಿಸಿದೆ. ಸ್ಥಳಕ್ಕೆ ಜನಪ್ರತಿನಿಧಿಗಳಾದ ಕೆ.ಬಿ. ಶಂಶುದ್ದಿನ್, ಎಂ.ಎಂ. ಪ್ರಕಾಶ್ ಭೇಟಿ ನೀಡಿ ಪರಿಶೀಲಿಸಿದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!