ಟ್ರೆಂಡಿಂಗ್

ದಾಖಲೆ ರಹಿತ ನಗದು ಸಾಗಾಟ: 4 ಲಕ್ಷ ವಶ

ಕುಶಾಲನಗರ, ಮಾ 22: ಕೊಪ್ಪದಿಂದ‌ ಕುಶಾಲನಗರಕ್ಕೆ ತೆರಳುತ್ತಿದ್ದ ವಾಹನದಲ್ಲಿ ದಾಖಲೆ‌ ರಹಿತ ನಗದು ಪತ್ತೆಯಾಗಿದೆ. ದಾವಾ ನುಬು ಎಂಬವರ ಬಳಿಯಿದ್ದ ರೂ 4 ಲಕ್ಷವನ್ನು ಕುಶಾಲನಗರ ತಪಾಸಣಾ ಕೇಂದ್ರದ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಚುನಾವಣಾಧಿಕಾರಿ ಪೂವಯ್ಯ, ಪೊಲೀಸ್ ಅಧಿಕಾರಿ ಸಿಬ್ಬಂದಿಗಳಾದ ಉಮಾ, ಅರುಣ್, ಶಶಿಕುಮಾರ್, ಜಯಪ್ರಕಾಶ್ ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!