ಪ್ರಕಟಣೆ

ನ.11 ಕ್ಕೆ ಕುಶಾಲನಗರದಲ್ಲಿ ಪ್ರಜಾಸೌಧಕ್ಕೆ ಕಂದಾಯ ಸಚಿವರಿಂದ ಶಂಕುಸ್ಥಾಪನೆ

ಕುಶಾಲನಗರ, ನ 03: ಕುಶಾಲನಗರದ ಸರಕಾರಿ ಪಾಲಿಟೆಕ್ನಿಕ್ ಪ್ರಾಂಗಣದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಪ್ರಜಾಸೌಧ (ತಾಲೂಕು ಭವನ) ಕಟ್ಟಡ ಕಾಮಗಾರಿಗೆ ನ.11 ರಂದು ಕಂದಾಯ ಸಚಿವ ಕೃಷ್ಣಭೈರೇಗೌಡ ಅವರು ಭೂಮಿಪೂಜೆ ನೆರವೇರಿಸಲಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!