ಕುಶಾಲನಗರ, ಡಿ 12: ಬೆಂಗಳೂರು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಪ್ಲಾಂಟೇಷನ್ ಮ್ಯಾನೇಜ್ಮೆಂಟ್ ಪದವಿ ಶಿಕ್ಷಣದಲ್ಲಿ ಕುಶಾಲನಗರದ ಬಸವೇಶ್ವರ ಬಡಾವಣೆಯ ಬಿ.ಎಸ್.ಸುಶಾಂತ್ ಗೆ ಚಿನ್ನದ ಪದಕ ಲಭಿಸಿದೆ.
ಇವರು ಕಾಫಿ ಉದ್ಯಮಿ ಬಿ.ಕೆಮಲ.ಸುದೀಪ್ ಕುಮಾರ್ ಮತ್ತು ಪುಷ್ಪ ದಂಪತಿಗಳ ಪುತ್ರ. ಸುಶಾಂತ್ ಅವರ ಮುಂದಿನ ಭವಿಷ್ಯ ಉಜ್ವಲವಾಗಲೆಂದು ಕುಟುಂಬಸ್ಥರು, ಶುಭ ಹಾರೈಸಿದ್ದಾರೆ.
Back to top button
error: Content is protected !!