ಕುಶಾಲನಗರ, ನ 01: ಕುಶಾಲನಗರ ಪುರಸಭೆ ವ್ಯಾಪ್ತಿಯ ರಾಧಾಕೃಷ್ಣ ಬಡಾವಣೆಯ ಸುರಭಿ ಬಳಗದಿಂದ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು.