ಅರಣ್ಯ ವನ್ಯಜೀವಿ

ಕಾಡಾನೆ ದಾಳಿಗೆ ವೃದ್ದ ಗಂಭೀರ

ಕುಶಾಲನಗರ, ಸೆ 28: ಹಾಲು ತರಲು ತೆರಳಿದ್ದ ವಯೋವೃದ್ದನ ಮೇಲೆ ಬೆಳ್ಳಂಬೆಳಗ್ಗೆ ಕಾಡಾನೆ ದಾಳಿ ನಡೆಸಿದ ಘಟನೆ ವಿರಾಜಪೇಟೆ ಯ ಕಡಂಗ ಮರೂರು‌ ಭದ್ರಕಾಳಿ ದೇವಾಲಯ ಬಳಿ ನಡೆದಿದೆ.

ಕಾಡಾನೆ ದಾಳಿಗೆ ಒಳಗಾದ ಅಮ್ಮಂಡ ಸುಬ್ರಮಣಿ‌(75) ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಗಳು ವನ್ನು ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!