ಆರೋಪ

ಸ್ನೇಹಿತನ ಪತ್ನಿಗೆ ಬಲೆಬೀಸಿದ ಆರೋಪ: ಪೊಲೀಸ್ ಠಾಣೆ ಮೆಟ್ಟಿಲೇರಿದೆ ಪ್ರಕರಣ.

ಕುಶಾಲನಗರ, ಮೇ 19: ಜೊತೆಯಾಗಿ ವ್ಯವಹಾರ‌ ನಡೆಸಿದ ಪಾರ್ಟ್ನರ್ ಪತ್ನಿಯನ್ನು ಬಲೆಗೆ ಹಾಕಿಕೊಂಡ ಆಸಾಮಿ ಆಕೆ ಹಾಗೂ ಆಕೆಯ ಅಪ್ರಾಪ್ತ ಮಗಳನ್ನು ಪ್ರತ್ಯೇಕವಾಗಿ ಬಾಡಿಗೆ ಮನೆಯಲ್ಲಿರಿಸಿಕೊಂಡ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಸೋಮವಾರಪೇಟೆ ಮೂಲದ ಕಂಟ್ರಾಕ್ಟರ್ ಸಂಪತ್ ಎಂಬವರ ವಿರುದ್ದ ಹನಿಟ್ರಾಪ್, ಬ್ಯಾಕ್ ಮೇಲ್ ಆರೋಪಗಳು ಕೇಳಿಬಂದಿದ್ದು, ಈ ಪ್ರಕರಣ ಕುಶಾಲನಗರ ಠಾಣೆಯಲ್ಲಿ ವಿಚಾರಣೆಯಲ್ಲಿದೆ.

ಈತನಿಂದ ಈ ರೀತಿಯಲ್ಲಿ ಹಲವರು‌ ನೊಂದಿರುವುದಾಗಿ‌ ಮಾಹಿತಿ‌ ಲಭಿಸಿದ್ದು, ಪೊಲೀಸ್ ವಿಚಾರಣೆಯಿಂದ ಸತ್ಯ ಬಯಲಾಗಬೇಕಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!