ಕುಶಾಲನಗರ, ಅ 18: ಎಲ್ಲೆಲ್ಲೂ ಕಾಂತಾರ ಗುಂಗು, ಜನಪ್ರಿಯತೆ, ಜನಮೆಚ್ಚುಗೆ ಪಡೆದುಕೊಂಡ ಕನ್ನಡದ ಕಾಂತಾರ ದೈವ ಕೋಲ ಪಾತ್ರದ ಅಭಿಮಾನದಿಂದ ಅಭಿಮಾನಿ ಕಲಾವಿದ ಪಾಲಿಬೆಟ್ಟದ 18 ರ ಪೋರ ಶಬರಿ ಎಂಬಾತ ಕೋಲ ಪಾತ್ರದ ಬಣ್ಣದ ಚಿತ್ರ ರಚಿಸಿ ಗಮನ ಸೆಳೆದಿದ್ದಾನೆ. ಸಿನಿಮಾದುದ್ದಕ್ಕೂ ಅಬ್ಬರಿಸಿದ ಪಾತ್ರವನ್ನು ಮನದಲ್ಲಿರಿಸಿ
ಕಲಾವಿದನ ಕುಂಚದಲ್ಲಿ ಒಡಮೂಡಿದ ಕಾಂತಾರ ಪಂಜುರ್ಲಿ ಕಲೆಗೆ ಜನಮೆಚ್ಚುಗೆ ವ್ಯಕ್ತಗೊಂಡಿದೆ. ಬಾಲಕನ ಕಲೆಗೆ ಪ್ರಶಂಸೆ ವ್ಯಕ್ತಗೊಂಡಿದೆ.
Back to top button
error: Content is protected !!