ವಿಶೇಷ

ಒಂದೇ ದಿನದಲ್ಲಿ ಕ್ರೀಡಾ ಅಧಿಕಾರಿ ಪಟ್ಟ ಪಡೆದ ಕು.ಎಸ್.ಕೆ.ಭವ್ಯಶ್ರೀ

ಕುಶಾಲನಗರ, ಅ 11:

ವಿಶ್ವ ಹೆಣ್ಣು ಮಕ್ಕಳ ದಿನದ ಅಂಗವಾಗಿ ಸರ್ಕಾರದ ಹಾಗೂ ಮಾನ್ಯ ಕ್ರೀಡಾ ಸಚಿವರ ಆದೇಶದಂತೆ ಕು. ಭವ್ಯಶ್ರೀ ಕೆ.ಎಸ್ ರವರು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಒಂದು ದಿನದ ಯುವ ಕ್ರೀಡಾ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದರು. ಹಾಗೂ ಇಲಾಖೆಯ ಯೋಜನೆಗಳು, ಕ್ರೀಡಾಂಗಣಗಳ ಕುರಿತು ಮಾಹಿತಿ ಪಡೆದರು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ಜಿ.ಎಸ್.ಗುರುಸ್ವಾಮಿ ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!