ಕಾರ್ಯಕ್ರಮ
ಕೂಡ್ಲೂರಿನಲ್ಲಿ ‘SRS’ ರೂಫ್ ಟೈಲ್ಸ್ ಮತ್ತು ಶಿಂಗಲ್ಸ್ ಮಳಿಗೆ ಉದ್ಘಾಟನೆ
ಕೂರ ತಂಜ್ಞಳ್ ಅವರಿಂದ ಮಳಿಗೆ ಉದ್ಘಾಟನೆ


ಕುಶಾಲನಗರ,ಅ 03: ಕೇರಳದ ಪ್ರಸಿದ್ಧರಾದ ಖುರ್ರತುಸ್ಸಾದಾತ್ ಸಯ್ಯದ್ ಫಜ಼ಲ್ ಕೋಯಮ್ಮ ತಜ್ಞಳ್(ಕೂರ ತಜ್ಞಳ್) ಅವರು ಕುಶಾಲನಗರದ ಕೂಡ್ಲೂರಿನಲ್ಲಿರುವ ಎಸ್.ಆರ್.ಎಸ್ ರೂಫ್ ಟೈಲ್ಸ್ ಮತ್ತು ಶಿಂಗಲ್ಸ್ ಮಳಿಗೆಯನ್ನು ಉದ್ಘಾಟಿಸಿದರು.