ಕುಶಾಲನಗರ, ಅ 23: ಭಾರೀ ಮಳೆ ಹಿನ್ನೆಲೆಯಲ್ಲಿ ಕೊಡಗು-ಮೈಸೂರು ಗಡಿ ಭಾಗದ ಸೇತುವೆ ಬಳಿಯಿರುವ ಕುಶಾಲನಗರ ಸಂತ ಸೆಬಾಸ್ಟಿಯನ್ ಧರ್ಮಕೇಂದ್ರದ ಕ್ರೈಸ್ತ ಭಕ್ತರ ಚಿರಶಾಂತಿ ಧಾಮಕ್ಕೆ ನೀರು ನುಗ್ಗಿ ತಡೆಗೋಡೆ ಕುಸಿದು ಬಿದ್ದಿದೆ. ಸಂಪೂರ್ಣ ಪ್ರದೇಶ ಜಲಾವೃತಗೊಂಡಿದೆ.
Back to top button
error: Content is protected !!