ಪ್ರಕಟಣೆ

ಹಾರಂಗಿ ನಾಲೆಯಲ್ಲಿ ಅಪರಿಚಿತನ ಮೃತದೇಹ ಪತ್ತೆ

ಕುಶಾಲನಗರ, ಅ 07: ಹೆಬ್ಬಾಲೆ ಮರೂರು ಹಾರಂಗಿ ನಾಲೆಯಲ್ಲಿ ಅಪರಿಚಿತ ‌ಮೃತದೇಹವೊಂದು‌ ಪತ್ತೆಯಾಗಿದೆ. ಮೃತನ ಎಡಗೈನಲ್ಲಿ H K ಶಿವಣ್ಣ ಎಂಬುದಾಗಿ ಹಚ್ಚೆ ಕಂಡುಬಂದಿದೆ. ಮಾಹಿತಿ, ಗುರುತು ತಿಳಿದವರು ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆ ಸಂಪರ್ಕಿಸಬಹುದು.

Related Articles

Leave a Reply

Your email address will not be published. Required fields are marked *

Back to top button
error: Content is protected !!