ವಿಶೇಷ
ಬೀದಿ ನಾಯಿಗಳೊಂದಿಗೆ ವಾರ್ಷಿಕೋತ್ಸವ ಆಚರಿಸಿಕೊಂಡ ಸಿಂಬೂ ಹೋಮ್ಸ್ ತಂಡ


ಕುಶಾಲನಗರ, ಸೆ 11: ಕಳೆದ ಒಂದು ವರ್ಷಗಳಿಂದ ಬೀದಿ ನಾಯಿಗಳನ್ನು ಸಂರಕ್ಷಿಸಿ ಪಾಲನೆ ಮಾಡುತ್ತಿರುವ ಕೊಡಗಿನ ಸೀಂಬೂ ಹೋಮ್ಸ್ ತಂಡವು ಒಂದು ವರ್ಷ ತುಂಬಿದ ಹಿನ್ನೆಲೆಯಲ್ಲಿ ಪಿರಿಯಾಪಟ್ಟಣ ತಾಲೂಕಿನ ಬೈಲಕುಪ್ಪೆಯ ಮೊದಲನೇ ಕ್ಯಾಂಪಿನಲ್ಲಿ ಇರುವ ಧೋಲ್ಮಾ ಡಾಗ್ ಹೌಸ್ ಗೆ, ಭಾನುವಾರ ಭೇಟಿ ನೀಡಿ, ಆಶ್ರಯ ಪಡೆಯುತ್ತಿರುವ ಬೀದಿ ನಾಯಿಗಳೊಂದಿಗೆ ಒಂದು ವರ್ಷದ ಆಚರಣೆಯನ್ನು ಮಾಡುವುದರ ಜೊತೆಗೆ ಅಲ್ಲಿರುವ ಸುಮಾರು 50 ರಿಂದ 60 ಬೀದಿನಾಯಿಗಳಿಗೆ ಆಹಾರವನ್ನು ನೀಡಿ ಜೊತೆಗೆ ಕೆಲಕಾಲ ನಾಯಿಗಳೊಂದಿಗೆ ಆಟವಾಡಿ, ಚಿಕಿತ್ಸೆ ಪಡೆಯುತ್ತಿರುವ ನಾಯಿಗಳ ಬಗ್ಗೆ ಮಾಹಿತಿ ಪಡೆದು ಅವುಗಳನ್ನು ಕೆಲಕಾಲ ಪೋಷಿಸಿದರು, ಡೋಲ್ಮಾ ಡಾಗ್ ಹೌಸ್ ಮಾಲಿಕಾ ಕೆಲಸಾಂಗ್ ದುರ್ಜಿ,