ಕುಶಾಲನಗರ, ಸೆ 24:ಕುಶಾಲನಗರ, ಮಡಿಕೇರಿ ತಾಲೂಕು ಬರಪೀಡಿತ ಎಂದು ಸರಕಾರ ಘೋಷಣೆ ಮಾಡಿದೆ. ಬರ ನಿರ್ವಹಣಾ ಕೈಪಿಡಿ, ೨೦೨೦’ರ ಅಡಿಯಲ್ಲಿ ನಿಗದಿಪಡಿಸಲಾದ ಬರ ಮಾನದಂಡಗಳ ವೈಜ್ಞಾನಿಕ ಆಧಾರದ ಮೇಲೆ ನಡೆದ ಮೌಲ್ಯಮಾಪನ ಮೂಲಕ ಕುಶಾಲನಗರ ಮತ್ತು ಮಡಿಕೇರಿ ತಾಲೂಕು ಬರಪೀಡಿತ ಪಟ್ಟಿಯಲ್ಲಿ ಅರ್ಹತೆ ಪಡೆದಿದೆ.
Back to top button
error: Content is protected !!