ನಿಧನ

ನಿಧನ‌ವಾರ್ತೆ: ಬಾಬು

ಕುಶಾಲನಗರ ಆ 01: ಕುಶಾಲನಗರ ಪಟ್ಟಣದ ನೆಹರು ಬಡಾವಣೆಯ ನಿವಾಸಿಯಾಗಿದ್ದು,ಪೊನ್ನಂಪೇಟೆ ತಾಲ್ಲೂಕಿನ ಮೂಲತಃ ನಿಟ್ಟೂರು ಗ್ರಾಮ ವಡ್ಡರಮಾಡು ಗ್ರಾಮದರಾದ ದಿವಂಗತ ಸಿಂಘನವರ ಮಗ ಬಾಬು (64)ರವರು ಶುಕ್ರವಾರ ರಾತ್ರಿ ನಿಧನರಾಗಿದ್ದು ಇವರ ಅಂತ್ಯಕ್ರಿಯೆ ನಿಟ್ಟೂರು ವಡ್ಡರಮಾಡುವಿನಲ್ಲಿ ಇಂದು 1/8/2026ರಂದು ಶನಿವಾರ ನಡೆಯಲಿದೆ. ಮೃತದೇಹ ಬೆಳಿಗ್ಗೆ 11.00 ಗಂಟೆಯೊಳಗೆ ಸ್ವಗ್ರಾಮ ವಡ್ಡರಮಾಡು ತಲುಪಲಿದೆ*

ಇವರು ಅಂಬೇಡ್ಕರ್ ವಿವಿಧೋದ್ದೇಶ ಸಹಕಾರ ಸಂಘದ ಸದಸ್ಯರು ಹಾಗೂ ಜಿಲ್ಲಾ ಪಂಚಾಯಿತಿಯ ಸಹಾಯಕ ಕಾರ್ಯದರ್ಶಿಯಾಗಿದ್ದು, ಕೆಲಕಾಲ ಪ್ರಭಾರ ಉಪ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು.
ಮೃತರು ಪತ್ನಿ ಹಾಗೂ ಓರ್ವ ಪುತ್ರನನ್ನು ಅಗಲಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!