ಪ್ರಕಟಣೆ
ಜುಲೈ 29 ರಂದು ದೊನ್ನೆ ಬಿರಿಯಾನಿ ಪ್ಯಾಲೆಸ್ ಫ್ಯಾಮಿಲಿ ರೆಸ್ಟಾರೆಂಟ್ ಶುಭಾರಂಭ

ಕುಶಾಲನಗರ, ಜು 27: ಕೊಪ್ಪ ಬಿ.ಎಂ.ರಸ್ತೆಯ ಭಾರತ ಮಾತಾ ವಿದ್ಯಾಸಂಸ್ಥೆ ಸಮೀಪದ ವಾಣಿ ಬೋಪಯ್ಯ ಆರ್ಕೆಡ್ ನಲ್ಲಿ ಜುಲೈ 29 ರಂದು ಬುಧವಾರ ದೊನ್ನೆ ಬಿರಿಯಾನಿ ಪ್ಯಾಲೆಸ್ ಫ್ಯಾಮಿಲಿ ರೆಸ್ಟಾರೆಂಟ್ ಶುಭಾರಂಭಗೊಳ್ಳಲಿದೆ. ಪದ್ಮಶ್ರೀ ಪುರಸ್ಕೃತರಾದ ರಾಣಿ ಮಾಚಯ್ಯ ಅವರು ನೂತನ ರೆಸ್ಟಾರೆಂಟ್ ಉದ್ಘಾಟಿಸಲಿದ್ದಾರೆ.



