ಕುಶಾಲನಗರ, ಜು 18: ಕುಶಾಲನಗರದ ಮಹಿಳಾ ಸಮಾಜದ ಹತ್ತಿರ ಇರುವ ಎಳನೀರು ಅಂಗಡಿ ಮಾಲೀಕರಾದ ದೇವೇಗೌಡ ಅವರು ಕಳೆದ ಐದು ದಿನಗಳಿಂದ ಕಾಣೆಯಾಗಿದ್ದಾರೆ. ಇವರು ಎಲ್ಲಾದರೂ ಕಂಡರೆ ಈ ಕೆಳಕಂಡ ನಂಬರಿಗೆ 9606260902 ಮಾಹಿತಿ ನೀಡಲು ಕುಟುಂಬಸ್ಥರು ಕೋರಿದ್ದಾರೆ.
Back to top button
error: Content is protected !!