ಕುಶಾಲನಗರ, ಜು 17:: ಕುಶಾಲನಗರದ ವಿವಿಧೆಡೆಗಳಲ್ಲಿ ಎಸ್ ಐ ಆರ್ ಪ್ರಕ್ರಿಯೆಗಳ ಕುರಿತು ಕೊಡಗು ಜಿಲ್ಲಾ ಉಪವಿಭಾಗಾಧಿಕಾರಿಯೂ ಆದ ಕುಶಾಲನಗರ ಪುರಸಭೆ ಆಡಳಿತಾಧಿಕಾರಿ ನಿತಿನ್ ಚಕ್ಕಿ ಪರಿಶೀಲನೆ ನಡೆಸಿದರು.
ಶೇ.50 ಕ್ಕಿಂತ ಕಡಿಮೆ ಪ್ರಗತಿಯಲ್ಲಿರುವ ವಾರ್ಡ್ ಗಳಿಗೆ ಖುದ್ದು ತೆರಳಿದ ಉಪವಿಭಾಗಾಧಿಕಾರಿಗಳು ಅಲ್ಲಿನ ಬಿಎಲ್ ಒ ಹಾಗೂ ಬಿಎಲ್ ಎ ಗಳೊಂದಿಗೆ ಎಸ್ ಐ ಆರ್ ಕುರಿತಾದ ಪರಾಮರ್ಶೆ ನಡೆಸಿದರು.
ಉಪವಿಭಾಗಾಧಿಕಾರಿ ಕಛೇರಿಯ ಪ್ರಥಮ ದರ್ಜೆ ಸಹಾಯಕ ರತನ್ ಕುಮಾರ್,
ಪುರಸಭೆ ಕಂದಾಯ ಅಧಿಕಾರಿ ರಾಮು, ಧನಂಜಯ, ಬಿಎಲ್ಒ ಟಿ.ಎಸ್.ಸೌಭಾಗ್ಯ, ಬಿಎಲ್ಎ ಮಧು ಸೇರಿದಂತೆ ಬಡಾವಣೆಯ ವಾಸಿಗಳಿದ್ದರು.
Back to top button
error: Content is protected !!