ಕ್ರೈಂ

ಪಿರಿಯಾಪಟ್ಟಣದ ಶೌಚ ತ್ಯಾಜ್ಯ ಕೂಡುಮಂಗಳೂರಿನಲ್ಲಿ‌ ವಿಲೇವಾರಿ

ಕುಶಾಲನಗರ, ಜು 12: ಪಿರಿಯಾಪಟ್ಟಣದಿಂದ ಶೌಚ ತ್ಯಾಜ್ಯ ಹೊತ್ತು‌ ತಂದ ಟ್ಯಾಂಕರ್ ಅನ್ನು ಕೂಡುಮಂಗಳೂರಿನಲ್ಲಿ ತಡೆಹಿಡಿಯಲಾಗಿದೆ. ಬೇರೆ ಜಿಲ್ಲೆಯ ತ್ಯಾಜ್ಯವನ್ನು ತುಂಬಿಸಿ ತಂದು ಆನೆಕೆರೆಯಲ್ಲಿ ವಿಲೇವಾರಿ ಮಾಡುತ್ತಿದ್ದ ಟ್ಯಾಂಕರ್ ನ ಖದೀಮ ಡ್ರೈವರ್, ನಿರ್ವಾಹಕನನ್ನು ಸ್ಥಳೀಯರ ಮಾಹಿತಿ ಮೇರೆಗೆ ಪಿಡಿಒ ದಿಗ್ಬಂಧನಕ್ಕೆ ಒಳಪಡಿಸಿದ್ದು ಪೊಲೀಸರಿಗೆ ದೂರು ನೀಡಲು ಮುಂದಾಗಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!