ಕುಶಾಲನಗರ, ಜು 07: ಚಿಕ್ಕತೂರಿನ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದ ವತಿಯಿಂದ ಡಿ ಜಿ ಪೇ ಸೌಲಭ್ಯವನ್ನು ಗ್ರಾಮಾಂತರ ಜನಗಳಿಗೆ ಅನುಕೂಲವಾಗುವಂತೆ ಎಟಿಎಂ ಮುಖಾಂತರ ಅಲ್ಲೇ ಹಣವನ್ನು ಡ್ರಾ ಮಾಡುವ ಸೌಲಭ್ಯವನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದ ವತಿಯಿಂದ ಉದ್ಘಾಟನೆ ಮಾಡಲಾಯಿತು. ಈ ಸಂದರ್ಭ ಗ್ರಾಮ ಪಂಚಾಯಿತಿಯ ಮಾಜಿ ಸದಸ್ಯರಾದ ದಿನೇಶ್ ಸಿ.ಎನ್, ಖತೀಜ ಇಬ್ರಾಹಿಂ, ಡೇರಿ ಕಾರ್ಯದರ್ಶಿ ರಾಮೇಗೌಡ, ಸಂಘದ ಮೇಲ್ವಿಚಾರಕಿ ಪವಿತ್ರ ಹಾಗೂ ಗ್ರಾಮಸ್ಥರಾದ ಶಶಿಧರ್, ಶ್ರೀನಿವಾಸ್ ರವರು ಇದ್ದರು.
Back to top button
error: Content is protected !!