ಕುಶಾಲನಗರ, ಜೂ 29: ವಾಸವಿ ಬಾಲಕಿಯರ ಸಂಘದ ವತಿಯಿಂದ ಮಳೆಗಾಲ ಹಿನ್ನೆಲೆಯಲ್ಲಿ ಬೀದಿ ಬದಿ ವ್ಯಾಪಾರಿಗಳಿಗೆ ರೈನ್ ಕೋಟ್ ಗಳನ್ನು ವಿತರಿಸಲಾಯಿತು.
ಸಂಘದ
ಅಧ್ಯಕ್ಷೆ ಕುಮಾರಿ ಸಾನ್ವಿ ಕೆ ಪಿ, ಉಪಾಧ್ಯಕ್ಷೆ ಕುಮಾರಿ ಸಾನಿಕ, ಕಾರ್ಯದರ್ಶಿ ಕುಮಾರಿ ಶ್ರಾವ್ಯ, ಮಾಜಿ ಅಧ್ಯಕ್ಷರುಗಳಾದ ಕುಮಾರಿ ಇಬ್ಬನಿ ಮತ್ತು ಕುಮಾರಿ ಸ್ಪೂರ್ತಿ, ನಿರ್ದೇಶಕರಗಳಾದ ಕುಮಾರಿ ಸಾಗರಿಕ, ಕುಮಾರಿ ನಿಶ್ರುತ, ಕುಮಾರಿ ಭೂಮಿ ಇದ್ದರು.
Back to top button
error: Content is protected !!