ಕುಶಾಲನಗರ, ಜೂ 05: ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಕುಶಾಲನಗರ ಪುರಸಭೆ ಹಾಗೂ ಗುಂಡುರಾವ್ ಕ್ರೀಡಾಂಗಣ ಸಮಿತಿ ಆಶ್ರಯದಲ್ಲಿ ಗುಂಡರಾವ್ ಕ್ರೀಡಾಂಗಣದಲ್ಲಿ ಲಕ್ಷ್ಮೀನಾರಾಯಣ ಸಾರಥ್ಯದಲ್ಲಿ 30 ಗಿಡಗಳನ್ನು ನೆಡಲಾಯಿತು.
ಇದೇ ಸಂದರ್ಭ ಪುರಸಭೆ ಮುಖ್ಯ ಅಧಿಕಾರಿಗಳು ಗಿರೀಶ್, ಆರೋಗ್ಯ ನಿರೀಕ್ಷಕ ಉದಯ್ ಕುಮಾರ್ ಸೇರಿದಂತೆ ಗುಂಡುರಾವ್ ಸಮಿತಿಯ ಪದಾಧಿಕಾರಿಗಳು, ಪುರಸಭೆ ಸಿಬ್ಬಂದಿಗಳು ಇದ್ದರು.
Back to top button
error: Content is protected !!