ಕುಶಾಲನಗರ, ಮೇ 31: ಕುಶಾಲನಗರ ಕಾವೇರಿ ನದಿಗೆ ಬಟ್ಟೆ ತೊಳೆಯಲು, ಈಜಲು ತೆರಳುವವರು ಎಚ್ಚರವಹಿಸಬೇಕಿದೆ. ಹೆಚ್ಚಿನ ಮಂದಿ ತೆರಳುವ ಕುಶಾಲನಗರ ಹೃದಯ ಭಾಗದಲ್ಲಿರುವ ಶ್ರೀ ಅಯ್ಯಪ್ಪಸ್ವಾಮಿ ದೇವಾಲಯ ಸ್ನಾನಘಟ್ಟದ ಬಳಿ ಬೃಹತ್ ಮೊಸಳೆ ಕಂಡುಬಂದಿದೆ. ಕಳೆದೊಂದು ವಾರದಿಂದ ಇಲ್ಲಿ ಪ್ರತ್ಯಕ್ಷವಾಗುತ್ತಿರುವ ಮೊಳಸೆ ಬಂಡೆ ಮೇಲೆ ವಿರಮಿಸುತ್ತಿದ್ದ ದೃಶ್ಯ ಸೆರೆಯಾಗಿದೆ.
Back to top button
error: Content is protected !!