ಕುಶಾಲನಗರ, ಮೇ 19:
ಕಂಜನ್ ಸಾಕಾನೆ ದಾಳಿಯಿಂದ ಗಾಯಗೊಂಡಿದ್ದ ಮಾರ್ತಾಂಡ (34) ಸಾವು.
ಕಂಜನ್ ಆನೆ ದಾಳಿಯ ತಿವಿತದಿಂದ ಗಂಭೀರ ಗಾಯಗೊಂಡು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಮಾರ್ತಾಂಡ.
ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳ ಭೇಟಿ ಪರಿಶೀಲನೆ.
ನಿನ್ನೆ ದುಬಾರಿಯಲ್ಲಿ ನಡೆದ ದುರ್ಘಟನೆಯಿಂದ
ಎರಡು ದಿನಗಳ ಕಾಲ ದುಬಾರೆ ಸಾಕಾನೆ ಶಿಬಿರ ಬಂದ್
Back to top button
error: Content is protected !!