ಕುಶಾಲನಗರ, ಮೇ 06: ಬಿಜೆಪಿ ಕಾರ್ಯಕರ್ತರಿಂದ ಅರಣ್ಯ ಸಚಿವರ ವಿರುದ್ದ ಆಕ್ರೋಶ ವ್ಯಕ್ತಪಡಿಸಿ ರಸ್ತೆ ತಡೆಗೆ ಪ್ರಯತ್ನ
ದುಬಾರೆಗೆ ಆಗಮಿಸುತ್ತಿದ್ದ ಅರಣ್ಯ ಸಚಿವ ಈಶ್ಚರ ಖಂಡ್ರೆಗೆ ಘೇರಾವ್ ಮುಂದಾದ ಕಾರ್ಯಕರ್ತರು
ಸೋಮವಾರಪೇಟೆ ಮಂಡಲ ಬಿಜೆಪಿ ವತಿಯಿಂದ ಗುಡ್ಡೆಹೊಸೂರಿನಲ್ಲಿ ಪ್ರತಿಭಟನೆ ಆಯೋಜನೆ
ಆನೆ ಮಾನವ ಸಂಘರ್ಷ ತಡೆಗಟ್ಟುವಲ್ಲಿ ವಿಫಲ, ಸಿ ಅಂಡ್ ಡಿ ಲ್ಯಾಂಡ್ ಸಮಸ್ಯೆ ಖಂಡಿಸಿ ಪ್ರತಿಭಟನೆ. ರಸ್ತೆ ಮಧ್ಯೆ ಸಚಿವರ ವಾಹನ ತಡೆದು ಆಕ್ರೋಶಕ್ಕೆ ಸಿದ್ದತೆ ನಡೆಸಿದ್ದ ಪ್ರತಿಭಟನಾಕಾರರು ಪೊಲೀಸ್ ವಶಕ್ಕೆ.
Back to top button
error: Content is protected !!