ಕಾರ್ಯಕ್ರಮ

ಭೂಮಿಕಾ ಮಹಿಳಾ ಹಿತರಕ್ಷಣಾ ಸಮಿತಿಯಿಂದ ಗಣರಾಜ್ಯೋತ್ಸವ ಆಚರಣೆ

ಕುಶಾಲನಗರ, ಜ 23: ಭೂಮಿಕಾ ಮಹಿಳಾ ಹಿತರಕ್ಷಣಾ ಸಮಿತಿಯಿಂದ ಗಣರಾಜ್ಯೋತ್ಸವ ಆಚರಣೆ ಪೂರ್ವಭಾವಿಯಾಗಿ ಕೂಡಿಗೆಯ ಸರಕಾರಿ ಮಾದರಿ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಸಿಹಿ ವಿತರಿಸಲಾಯಿತು.

ಗಣರಾಜ್ಯೋತ್ಸವ ದಿನದಂದು ಶಾಲೆಗೆ ರಜೆ ಹಿನ್ನೆಲೆಯಲ್ಲಿ ಇಂದೇ ಗಣರಾಜ್ಯೋತ್ಸವ ಪ್ರಯುಕ್ತ ವಿದ್ಯಾರ್ಥಿಗಳಿಗೆ ಸಿಹಿ ಹಂಚಲಾಯಿತು ಎಂದು ವೇದಿಕೆ ಅಧ್ಯಕ್ಷೆ ಫಿಲೋಮಿನಾ ತಿಳಿಸಿದರು.
ಈ ಸಂದರ್ಭ ವೇದಿಕೆ
ಕಾರ್ಯದರ್ಶಿ ಪದ್ಮಾವತಿ
ಸಹ ಕಾರ್ಯದರ್ಶಿ ಪಾರ್ವತಿ
ಸಂಘಟನೆ ಸಂಚಾಲಕಿ ಜಯ ಪ್ರಕಾಶ್,
ಸದಸ್ಯರಾದ ಲಲಿತಾ, ಶಾಂತಿ ಉಮೇಶ್, ಜಯಶ್ರೀ, ಧರಣಿ, ಸಾವಿತ್ರಿ, ಉಷಾ, ಜರೀನ, ಸುನಂದಾ, ಜೂಲಿಮೆರಿ, ನವಮಣಿ, ಸಿಂಧೂ, ಶಾಂತಿ, ಗಣೇಶ್, ಗೌರಿ ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!