ಕುಶಾಲನಗರ, ಜ 03:ಕರವೇ (ಪ್ರವೀಣ್ ಶೆಟ್ಟಿ ಬಣ) ವತಿಯಿಂದ ನೂತನ ಕೊಡಗು ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಟಾಧಿಕಾರಿಗೇ ಆತ್ಮೀಯ ಸ್ವಾಗತ ಹಾಗೂ ಅಭಿನಂದನೆ ಕೋರಲಾಯಿತು.
ಇದೆ ಸಂದರ್ಭದಲ್ಲಿ ಸಂಘಟನೆ ಜಿಲ್ಲಾಧ್ಯಕ್ಷರು ಆದ ದೀಪಕ್ ಕನ್ನಡಿಗ ಮಾತನಾಡಿ, ಕೊಡಗಿನ ಹಲವು ಬಹು ಬೇಡಿಕೆ ಸಮಸ್ಯೆಗಳನ್ನ ಬಗೆಹರಿಸಿಕೊಡಬೇಕಾಗಿ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಲಾಹಿತು ನಂತರ ನೂತನ ಪೊಲೀಸ್ ವರಿಷ್ಟಾಧಿಕಾರಿ ಆದಂತಹ ಬಿಂದು ಮಣಿ ರವರಿಗೆ ಕರವೇ ಮಹಿಳಾ ಜಿಲ್ಲಾ ಅಧ್ಯಕ್ಷರು ಆದ ಸಂದ್ಯಾ ಗಣೇಶ್ ರವರು ಹೂ ಗುಚ್ಚ ನೀಡಿ ಗೌರವ ಸಮರ್ಪಣೆ ಮಾಡಿ ಕೊಡಗನ್ನು ಡ್ರಗ್ ಮುಕ್ತ ಕೊಡಗಾಗಿ ಮಾಡಲು ಮನವಿ ಮಾಡಿದರು.
ಇದೆ ಸಂದರ್ಭದಲ್ಲಿ ಕರವೇ ಯ ವಿವಿಧ ಘಟಕದ ನಾಯಕರು ಹಾಗೂ ಸದಸ್ಯರು ಭಾಗಿಯಾಗಿದ್ದರು.
Back to top button
error: Content is protected !!