ಕುಶಾಲನಗರ, ಡಿ 17: ನಂಜರಾಯಪಟ್ಟಣ ಗ್ರಾಮ ಪಂಚಾಯಿತಿ ವತಿಯಿಂದ ಪಂಚಾಯಿತಿ ವ್ಯಾಪ್ತಿಯ ನಂಜರಾಯಪಟ್ಟಣ ಗ್ರಾಮದ ಅಲ್ಪಸಂಖ್ಯಾಂತರ ಪ್ರಾರ್ಥನ ಮಂದಿರ ಸುತ್ತ ಕಂಪೌಂಡ್ ನಿರ್ಮಾಣ ಕಾಮಗಾರಿ ಅಂದಾಜು ರೂ.2.00 ಲಕ್ಷಗಳು ಕಾಮಗಾರಿಗೆ ನೀಡಲಾಯಿತು. ಸದರಿ ಕಾಮಗಾರಿಯನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಸಿ ಎಲ್ ವಿಶ್ವ ರವರು ಮತ್ತು ಉಪಾಧ್ಯಕ್ಷರು ಕುಸುಮ ಪಿ ಎನ್,ಸದಸ್ಯರು ಸಮೀರರವರು ಮತ್ತು ಜಾಜಿರವರು ಸ್ಥಳ ಪರಿಶೀಲನೆ ಮಾಡಿದರು.
Back to top button
error: Content is protected !!