
ಕುಶಾಲನಗರ, ಡಿ 15:ನಡುರಸ್ತೆಯಲ್ಲೆ ಹೊತ್ತಿ ಉರಿದ ಪ್ರವಾಸಿ ಬಸ್.
ವಿರಾಜಪೇಟೆಯಿಂದ ಕೇರಳ ರಾಜ್ಯಕ್ಕೆ ತೆರಳುತ್ತಿದ್ದ ಬಸ್.
ಮಾಕುಟ್ಟ ರಸ್ತೆಯ ಮಗಡಿಪಾರೆ ಆಂಜನೇಯ ದೇವಾಲಯ ಸಮೀಪ ನಡೆದ ಘಟನೆ.
ಕೊಡಗು ಜಿಲ್ಲೆ ವಿರಾಜಪೇಟೆ ಸಮೀಪದ ಮಗಡಿ ಪಾರೆ. 
ವಿರಾಜಪೇಟೆ ಮಾಕುಟ್ಟ ಮೂಲಕ ಕೇರಳಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ.
ನಸುಕಿನ ಜಾವ ತಾಂತ್ರಿಕ ದೋಷದಿಂದ ಏಕಾ ಏಕಿ ಬೆಂಕಿ ಹತ್ತಿಕೊಂಡಿರುವ ಶಂಕೆ
ವಿರಾಜಪೇಟೆ ಮಾಕುಟ್ಟ ರಸ್ತೆ ಯಲ್ಲಿ ವಾಹನಗಳ ಸಂಚಾರ ಬಂದ್
ಸ್ಥಳಕ್ಕೆ ಅಗ್ನಿಶಾಮಕ ದಳ ಹಾಗೂ ವಿರಾಜಪೇಟೆ ಗ್ರಾಮಾಂತರ ಪೊಲೀಸರ ಭೇಟಿ ಪರಿಶೀಲನೆ.
ಕೊಡಗು ಕೇರಳ ಮಾಕುಟ್ಟ ರಸ್ತೆಯಲ್ಲಿ ಸಾಲು ಗಟ್ಟಿ ನಿಂತಿರುವ ವಾಹನೆಗಳು
Back to top button
error: Content is protected !!