ಕುಶಾಲನಗರ, ಡಿ 14: (ಕುಶಲವಾಣಿ): ಕುಶಾಲನಗರದ ಎರಡು ಮಸಾಜ್ ಪಾರ್ಲರ್ ಗಳಲ್ಲಿ ಅನೈತಿಕ ಚಟುವಟಿಕೆ, ಅಕ್ರಮ ದಂಧೆ ನಡೆಯುತ್ತಿರುವ ದೂರಿನನ್ವಯ ಪೊಲೀಸರು ದಾಳಿ ನಡೆಸಿ ಪಾರ್ಲರ್ ಮಾಲೀಕರು, ಸಿಬ್ಬಂದಿಗಳನ್ನು ವಶಕ್ಕೆ ಪಡೆದು ತನಿಖೆ ಕೈಗೊಂಡಿದ್ದಾರೆ.
Back to top button
error: Content is protected !!