ಸಭೆ

ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಚುನಾವಣಾ ಸಿದ್ದತೆ ಸಭೆ

ಕುಶಾಲನಗರ, ನ 22: ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ನಗರ ಕಾಂಗ್ರೆಸ್ ಅಧ್ಯಕ್ಷ ಜೋಸೆಫ್ ವಿಕ್ಟರ್ ಸೋನ್ಸ್ ನೇತೃತ್ವದಲ್ಲಿ ಕುಶಾಲನಗರ ಪುರಸಭೆ ಚುನಾವಣೆ ಸಿದ್ದತೆ ಪೂರ್ವಭಾವಿ ಸಭೆ ನಡೆಯಿತು

ಮುಂಬರುವ ಕುಶಾಲನಗರ ಪುರಸಭೆ ಚುನಾವಣೆಗೆ 23 ವಾರ್ಡ್ ಗಳಲ್ಲಿ ಕಾಂಗ್ರೆಸ್ ಪಕ್ಷದಿಂದ ಚುನಾವಣೆಗೆ ಸ್ಪರ್ಧಿಸುವ ಆಕಾಂಕ್ಷಿಗಳಿಂದ ಅರ್ಜಿ ಸಲ್ಲಿಕೆ ನಡೆಯಿತು. ಇದೇ ಸಂದರ್ಭ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಪ್ರಮೋದ್ ಮುತಪ್ಪ, ಜಿಲ್ಲಾ ಕಾಂಗ್ರೆಸ್ ಮಹಿಳಾ ಅಧ್ಯಕ್ಷೆ ಪುಷ್ಪಲತಾ, ಮಾಜಿ ಜನಪ್ರತಿನಿಧಿಗಳಾದ ವಿ.ಎಸ್.ಆನಂದಕುಮಾರ್, ಶಿವಶಂಕರ್, ಶೇಕ್ ಕಲೀಮುಲ್ಲಾ, ಜಗದೀಶ್, ಪ್ರಕಾಶ್, ಹರೀಶ್, ಪ್ರಮುಖರಾದ ರಂಜನ್, ಕಿರಣ್, ಆದಂ, ಇರ್ಫಾನ್, ಅಜೀಜ್ ಮತ್ತಿತರು ಹಾಜರಿದ್ದರು

Related Articles

Leave a Reply

Your email address will not be published. Required fields are marked *

Back to top button
error: Content is protected !!